To ease the dense traffic between Jayanagar 9th block, Ragigudda junction to Silk Board junction, BBMP and BMRCL have jointly agreed to construct flyover to facilitate both regular transport and Metro. <br /> <br /> ಜಯನಗರ 9 ನೇ ಬ್ಲಾಕ್, ರಾಗಿಗುಡ್ಡ ಜಂಕ್ಷನ್ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು ಸಂಚಾರವನ್ನು ಸುಲಭಗೊಳಿಸಲು ಬಿಬಿಎಂಪಿ ಮತ್ತು ಬಿಎಂಆರ್ಸಿಎಲ್ ನಡುವೆ ನಿಯಮಿತ ಸಾರಿಗೆ ಮತ್ತು ಮೆಟ್ರೊಗೆ ಅನುಕೂಲವಾಗುವಂತೆ ಜಂಟಿಯಾಗಿ ಒಪ್ಪಿಕೊಂಡಿವೆ. <br />